Saturday, 5 April 2014

ಕಾಲ

     ಕಾಲ
      ಅಂತರಗಳಿಗೆ ಕಾಲ ಕಾರಣ
      ನಂತರಗಳಿಗೆ ಕಾಲ ಪ್ರಧಾನ
      ಅವಿವೇಕಿಗಳಿಗೆ ಕಾಲ ನ್ಯೂನ
      ಕಾಲ,ಎಲ್ಲವನ್ನೂ ಕಬಳಿಸುವ ಸಾಧನ
      ಕಾಲ,ಆಶಾವಾದಿತ್ವಕ್ಕೊಂಡು ವಿಧಾನ!
                             - ಲೋಕಪ್ರಿಯ

No comments:

Post a Comment